ವನಮಾಲ ವಿಶ್ವನಾಥ, (ಜುಲೈ ೭,೧೯೫೪) ಪ್ರಸ್ತುತದಲ್ಲಿ, ಬೆಂಗಳೂರಿನ ಅಜಿಮ್ ಪ್ರೇಮಜೀ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ವನಮಾಲ ವಿಶ್ವನಾಥ ಒಬ್ಬ ಪ್ರಶಸ್ತಿ ವಿಜೇತೆ, ಅನುವಾದಕಿ. ಕನ್ನಡ ಲೇಖಕರಾದ ಯು.ಆರ್.ಅನಂತಮೂರ್ತಿ, ಪಿ.ಲಂಕೇಶ್, ಪೂರ್ಣಚಂದ್ರತೇಜಸ್ವಿ, ವೈದೇಹಿ, ಸಾರ ಅಬೂಬಕರ್ ರವರ ಕೃತಿಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದಿಸಿದ್ದಾರೆ. === ವಿದ್ಯಾರ್ಹತೆಗಳು === ಪಿ.ಎಚ್.ಡಿ.ಲಿಟರರಿ ಪೆಡಗೊಜಿ ( ) ಪ್ರೊಫೆಸರ್, ಇಂಗ್ಲೀಷ್,ಬೆಂಗಳೂರು ವಿಶ್ವವಿದ್ಯಾಲಯ, ೧೯೮೭, ಪಿ.ಜಿ,ಡಿಪ್ಲೊಮ ಇಂಗ್ಲೀಷ್, ಬೋಧನೆ,ಸೆಂಟ್ರೆಲ್ ಇನ್ಸ್ಟಿ ಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜ್ಸ್, ಹೈದರಾಬಾದ್, ೧೯೮೨, ಎಮ್.ಎ ಇಂಗ್ಲೀಷ್ ಮತ್ತು ಲಿಟರೇಚರ್ ಬೆಂಗಳೂರು ವಿಶ್ವವಿದ್ಯಾಲಯ ೧೯೭೫, ಬಿ.ಎಡ್, ಇಂಗ್ಲೀಷ್ ಮತ್ತು ಲಿಟರೇಚರ್, ರೀಜನಲ್ ಕಾಲೇಜ್ ಆಫ್ ಎಜ್ಯುಕೇಶನ್, ಮೈಸೂರು, ೧೯೭೩ == ಪ್ರಶಸ್ತಿಗಳು == ೨೦೦೧ ಟ್ರಾನ್ಸ್ಲೇಟರ್ ಇನ್ ರೆಸಿಡೆನ್ಸ್ ಇಂಡೋಸ್ವೀಡಿಶ್ ಎಕ್ಸ್ಚೇಂಜ್ ಪ್ರೋಗ್ರಾಮ್, ಸ್ಟಾಕ್ ಹೋಮ್ ೧೯೯೭ ವಿಸಿಟಿಂಗ್ ಪ್ರೊಫೆಸರ್, ಕೊನ್ಕಾರ್ಡಿಯ, ಕೆನಡ ವಿಶ್ವವಿದ್ಯಾಲಯ ೧೯೯೫ ಫೆಲೊ ಸಾಲ್ಸ್ ಬರ್ಗ್ ಸೆಮಿನಾರ್ ಯು.ಎಸ್.ಐ.ಎಸ್. ಮುಖಾಂತರ ೧೯೯೫ ವಿಸಿಟಿಂಗ್ ಫೆಲೊಶಿಪ್ ಯು.ಕೆ.ಗೆ ಚೆನ್ನೈ ನ ಬ್ರಿಟಿಶ್ ಕೌನ್ಸಿಲ್ ಮುಖಾಂತರ ೧೯೯೪ ಕಥಾ ಪ್ರಶಸ್ತಿ, ಕನ್ನಡದಿಂದ ಇಂಗ್ಲೀಷಿಗೆ, ಉತ್ಕೃಷ್ಟ ಅನುವಾದಕಿಯೆಂಬ ಪ್ರಶಸ್ತಿ. ೨೦೧೮ ಶ್ರೀಲೇಖಾ ದತ್ತಿಪ್ರಶಸ್ತಿ. == ಪ್ರಕಟಣೆಗಳು == ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯಮ್ (೨೦೧೭) ಶಿವರಾಮ ಪಡಿಕ್ಕಲ್ ರವರ ಕನ್ನಡದ ಪ್ರಪ್ರಥಮ ಸಾಮಾಜಿಕ ಕಾದಂಬರಿ,ಇಂದಿರಾ ಬಾಯಿ, (ಮುದ್ರಣದಲ್ಲಿದೆ) === ಪುಸ್ತಕಗಳು === ೨೦೦೨ 'ಹಾವಿನ ಡೊಂಕು' (“ ”) ಎಂಬ ಕಥೆಯ ಸ್ವೀಡಿಶ್ ಅನುವಾದ, ಸಾಹಿತ್ಯ ಅಕಾಡೆಮಿ,ಪ್ರಶಸ್ತಿ, ಬೆಂಗಳೂರು === ಪ್ರಕಟಿಸಿದ ಇಂಗ್ಲೀಷ್ ಪುಸ್ತಕಗಳು === ೧೯೯೯ , -, , ೨೦೦೦ : , , , ೨೦೦೦ : , - , , ೨೦೦೧ , , , , , ೨೦೦೧ , , & , , ೨೦೦೪ , , , , === ಚೆನ್ನೈನ ಜೆ.ಕೃಷ್ಣ ಮೂರ್ತಿ ಫೌಂಡೇಶನ್ ಗಾಗಿ === (ಕೆಳಗೆ ನಮೂದಿಸಿದ ಶೀರ್ಷಿಕೆಗಳನ್ನು ಓ.ಎಲ್ ನಾಗಭೂಷಣ ಸ್ವಾಮಿಗಳ ಜೊತೆಗೂಡಿ) ೧೯೯೯ 'ಮೊದಲ ಹಾಗೂ ಕೊನೆಯ ಬಿಡುಗಡೆ' ( ) ೧೯೯೯ 'ಶಿಕ್ಷಣ, ಕೃಷ್ಣಮೂರ್ತಿಗಳ ದೃಷ್ಟಿಯಲ್ಲಿ' (. ), ೨೦೦೦ 'ಧ್ಯಾನ ಚಿಂತನ' (), ೨೦೦೦ 'ಹಿಂಸೆಯನ್ನು ಮೀರಿ' ( ) ೨೦೦೧ 'ಸಂಸ್ಕೃತಿ ಸಂಗತಿ' ( ) == ನಿರ್ವಹಿಸುತ್ತಿರುವ ಹುದ್ದೆಗಳು == ಎ.ಗ್ರೇಡ್ ಡ್ರಾಮ ಆರ್ಟಿಸ್ಟ್, ಬೆಂಗಳೂರು ಆಕಾಶವಾಣಿ (೧೯೭೫-ಇದುವರೆವಿಗೂ) ವಾರ್ತಾವಾಚಕಿ, ಬೆಂಗಳೂರು ದೂರದರ್ಶನದಲ್ಲಿ (೧೯೮೪-೧೯೯೪) ಟೆಲಿವಿಶನ್ ಹಾಗೂ ಮೂವಿ ಪ್ರಾಜೆಕ್ಟ್ಸ್ ನಲ್ಲಿ ಅಭಿನಯಿಸಿದರು (೧೯೮೭-೨೦೦೦) ಬೆಂಗಳೂರಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ನಿರ್ದೇಶಕಿ, ನ್ಯಾಷನಲ್ ಟ್ರಾನ್ಸ್ಲೇಷನ್ ಮಿಷನ್ ನ ಸಲಹಾ ಸಮಿತಿಯ ಸದಸ್ಯೆ, == ಉಲ್ಲೇಖಗಳು == == ಬಾಹ್ಯಸಂಪರ್ಕಗಳು == ಬೇರನ್ನು ಮರೆತಿರುವ ಹೊಸ ಚಿಗುರು,ವಿಜಯ ಕರ್ನಾಟಕ ಶ್ರೀವತ್ಸ ಜೋಶಿ, ತಿಳಿರು ತೋರಣ, ವಿಶ್ವವಾಣಿ ಪತ್ರಿಕೆ, ೨,ಸೆಪ್ಟೆಂಬರ್,೨೦೧೮, 'ಕೋಣನೆರಡುಂ ಹೋರೆ ಗಿಡುವಿಂಗೆ ಮಿತ್ತೆಂಬ' ೧೩೭ ನೇ ಸಂಚಿಕೆ, () ----, , , 2, 2018 ZeeJLF2018 | - , ಯೂ ಟ್ಯೂಬ್ , , , , , , , 04, 2018 , 13 , , , ಭಾಗ-೧ , ., 2017 . 2018-12-23 ವೇಬ್ಯಾಕ್ ಮೆಷಿನ್ ನಲ್ಲಿ.